ಭಟ್ಕಳ: ಭಯೋತ್ಪಾದನೆ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಉಮರ್ ಸ್ಟ್ರೀಟ್ ಹಾಗೂ ಸಾಗರ ರಸ್ತೆಯಲ್ಲಿರುವ ಮನೆಗಳ ಮೇಲೆ ಎನ್‌ಐಎ ದಾಳಿ ಮಾಡಿದೆ. ಈ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಭಯೋತ್ಪಾದನೆ ಆರೋಪ: ಭಟ್ಕಳದಲ್ಲಿ ಮನೆಗಳ ಮೇಲೆ NIA ದಾಳಿ; ಮೂವರು ವಶಕ್ಕೆ
