• first
    second
    third
    previous arrow
    next arrow
  • Trending Now

    ಆ.7ಕ್ಕೆ ಸಚಿವ ಹೆಬ್ಬಾರ್ ಕಾರವಾರ ಭೇಟಿ; ಅಧಿಕಾರಿಗಳೊಂದಿಗೆ ಸಭೆ

    300x250 AD

    ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಆ.7 ರಂದು ಜಿಲ್ಲಾ ಕೇಂದ್ರ ಕಾರವಾರಕ್ಕೆ ತೆರಳಿ ಪ್ರವಾಹ ಹಾನಿ ಮತ್ತು ಕೊರೊನಾ ನಿಯಂತ್ರಣ ಸಭೆ ನಡೆಸಲಿದ್ದಾರೆ.


    ಸಚಿವ ಹೆಬ್ಬಾರ್ ಬೆಳಿಗ್ಗೆ ಯಲ್ಲಾಪುರದಿಂದ ಹೊರಟು ಕಾರವಾರಕ್ಕೆ 10.30ಕ್ಕೆ ತಲುಪುವರು. ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊರೊನಾ ಮೂರನೇ ಅಲೆ ಮತ್ತು ಪ್ರವಾಹದಿಂದಾದ ಹಾನಿ ಬಗ್ಗೆ ಅಧಿಕಾರಿಗಳೊಟ್ಟಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ ಕಾಳಿ ನದಿ ಸುತ್ತಲಿನ ಪ್ರದೇಶಗಳಾದ ಮಲ್ಲಾಪುರ, ಕದ್ರಾ ಹಾಗೂ ಅಣಶಿ ಘಾಟ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top