ಶಿರಸಿ: ತಾಲೂಕಿನಲ್ಲಿ ಆ.6 ಶುಕ್ರವಾರದಂದು 450 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು, ಎರಡನೇ ಡೋಸ್ ಪಡೆಯುವವರಿಗೆ ಲಸಿಕೆ ನೀಡಲಾಗುತ್ತದೆ.
ನಗರದ ಹುಬ್ಬಳಿ ರಸ್ತೆಯಲ್ಲಿರುವ ಬಿ.ಆರ್.ಅಂಬೇಡ್ಕರ್ ಭವನದಲ್ಲಿ (ಕೋಟೆಕೆರೆ ಸಮೀಪ) 350 ಡೋಸ್ ಹಾಗೂ ಉಂಚಳ್ಳಿಯಲ್ಲಿ 100 ಡೋಸ್ ಲಸಿಕೆ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಆ. 6 ರ ಶಿರಸಿಯಲ್ಲಿನ ಕೋವ್ಯಾಕ್ಸಿನ್ ಲಸಿಕೆ ಮಾಹಿತಿ ಇಲ್ಲಿದೆ !
