Home › ಜಿಲ್ಲಾ ಸುದ್ದಿ › ಆ. 6 ರಂದು ಸಿದ್ದಾಪುರದಲ್ಲಿ ವ್ಯಾಕ್ಸಿನ್ ಇಲ್ಲ ಆ. 6 ರಂದು ಸಿದ್ದಾಪುರದಲ್ಲಿ ವ್ಯಾಕ್ಸಿನ್ ಇಲ್ಲ ಜಿಲ್ಲಾ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಸಿದ್ದಾಪುರ: ತಾಲೂಕಿನಲ್ಲಿ ಆ.6 ಶುಕ್ರವಾರದಂದು ಕೊವಿಡ್ ಲಸಿಕಾಕರಣ ಪ್ರಕ್ರಿಯೆ ಇರುವುದಿಲ್ಲ. ಲಸಿಕೆ ಲಭ್ಯವಾದ ಕೂಡಲೇ ತಿಳಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ತಾಲೂಕಾ ಆರೋಗ್ಯ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Share This Share on FacebookTweet on TwitterLinkedInPinterestMail Post navigation Previous Postಕುಮಟಾ ‘ರೋಟರಿ ಕ್ಲಬ್’ನಿಂದ ‘ಬ್ರೆಸ್ಟ್ ಫೀಡಿಂಗ್ ಸೆಂಟರ್’Next Postಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಸೇವೆಗೆ ನಿರ್ಬಂಧ; ದರ್ಶನಕ್ಕೆ ಅವಕಾಶ