ಕಾರವಾರ: ಜಿಲ್ಲೆಯಲ್ಲಿ ಆ.6 ಶುಕ್ರವಾರ ಒಟ್ಟೂ 2100 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕಿದೆ.
ಕಾರವಾರದಲ್ಲಿ 300 ಡೋಸ್, ಕುಮಟಾ 700, ಶಿರಸಿ 400, ದಾಂಡೇಲಿ 300, ಜಿಲ್ಲಾಸ್ಪತ್ರೆಯಲ್ಲಿ 200, ನೇವಿಯಲ್ಲಿ 200 ಡೋಸ್ ಕೋವ್ಯಾಕ್ಸಿನ್ ಲಭ್ಯವಿದೆ ಎಂದು ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.