
ಸ್ವರಾಜ್ಯ @ 75: 1506ರಲ್ಲಿ ಕಲ್ಲಿಕೋಟೆಯ ಹಿಂದೂರಾಜ ಜಮೊರಿನ್‍ಗೆ ಸವಾಲು ಹಾಕಿದ ಅಲ್ಬುಕರ್ಕ ಏಟು ತಿಂದ. ಮೂರ್ಛಿತನಾಗಿದ್ದ ಅವನನ್ನು ಹೊತ್ತು ಹಡಗಿಗೆ ಹಾಕಲಾಯಿತು. ಆದರೆ 1515 ರ ಹೊತ್ತಿಗೆ ಪೋರ್ಚುಗೀಸರು ಆ ಪ್ರದೇಶದಲ್ಲಿ ಸ್ವಲ್ಪ ಪ್ರಾಬಲ್ಯವನ್ನೂ ಸಾಧಿಸಿದ್ದರು.
1528ರ ಹೊತ್ತಿಗೆ ಗೋವಾವನ್ನು ತಮ್ಮ ಕೇಂದ್ರವನ್ನಾಗಿರಿಸಿಕೊಂಡರು. 1666ರಲ್ಲಿ ಮೊಘಲರ ದಾಳಿಯವರೆಗೂ ಈ ಪ್ರದೇಶ ಅವರ ವಶದಲ್ಲಿತ್ತು. ಈ ಅವಧಿಯಲ್ಲಿ ಚರ್ಚಗಳ ಸ್ಥಾಪನೆ, ಹಿಂದೂಗಳ ಕಗ್ಗೊಲೆ, ಮತಾಂತರವನ್ನು ಬಹು
ದೊಡ್ಡ ಪ್ರಮಾಣದಲ್ಲಿ ಮಾಡಿದರು. ಹೀಗೆ ನಮ್ಮ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಯಿತು.
1764ರಲ್ಲಿ ಬ್ರಿಟಿಷ್ ಪ್ರಭುತ್ವವನ್ನು ತಾನು ಮಾನ್ಯ ಮಾಡುವುದಿಲ್ಲವೆಂದು ಹೇಳಿ ಯೂಸುಫ್ ಖಾನ್ ಎಂಬ ಸೈನಿಕ ಸುದೀರ್ಘವಾದ ಹೋರಾಟ ನಡೆಸಿದ್ದ.
– ಸಂಗ್ರಹ