• Slide
    Slide
    Slide
    previous arrow
    next arrow
  • ಆ.2 ರಿಂದ ಟಿಎಂಎಸ್ ‘ಸಸ್ಯಮೇಳ’

    300x250 AD

    ಶಿರಸಿ: ಶಿರಸಿ ತಾಲೂಕಾ‌‌ ವ್ಯವಸಾಯ ಹುಟ್ಟುವಳಿಗಳ ಮಾರಾಟ ಸಂಘ( ಟಿಎಂಎಸ್) ವತಿಯಿಂದ ಆಗಸ್ಟ್ 2 ರಿಂದ ಆಗಸ್ಟ್ 15 ರವರೆಗೆ ಸಸ್ಯಮೇಳ ಆಯೋಜಿಸಲಾಗಿದೆ.
    ಶಿರಸಿ ಎಪಿಎಂಸಿ ಯಾರ್ಡ್ ನಲ್ಲಿ ಸಸ್ಯಮೇಳ ನಡೆಯಲಿದ್ದು ತೋಟಗಾರಿಕೆ, ಹಣ್ಣು-ಹಂಪಲು ಮುಂತಾದ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
    ಹೆಚ್ಚಿನ ಮಾಹಿತಿಗಾಗಿ sirsitms@gmail.com ಅಥವಾ 9483682828 ಗೆ ಸಂಪರ್ಕಿಸಬಹುದಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top