• first
  second
  third
  previous arrow
  next arrow
 • ವಿಡಿಯೋ: ಕಳಚೆ ಭೂಕುಸಿತ ಡ್ರೋನ್ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ

  300x250 AD

  ಯಲ್ಲಾಪುರ: ಭಾರೀ ಮಳೆಯಿಂದ ಭೂ ಕುಸಿತಕ್ಕೊಳಗಾದ ಕಳಚೆ ಪ್ರದೇಶದ ಪಕ್ಷಿನೋಟವನ್ನು  ಛಾಯಾಗ್ರಾಹಕ ಗೋಪಿ ಜಾಲಿ ಯವರು ಡ್ರೋನ್ ಮೂಲಕ ಸೆರೆ ಹಿಡಿದಿದ್ದಾರೆ. ತಮ್ಮ ಕ್ಯಾಮರಾ ಕಣ್ಣಿನ ಮೂಲಕ ಸೃಜನಾತ್ಮಕ ದೃಶ್ಯಗಳನ್ನು ಸೆರೆಹಿಡಿಯುವ ಗೋಪಿ ಜಾಲಿ ಈ ಹಿಂದೆ ಅಘನಾಶಿನಿ ಪ್ರವಾಹದ ಸ್ಥಳಗಳನ್ನೂ ಡ್ರೋನ್ ಮೂಲಕ ಸೆರೆಹಿಡಿದಿದ್ದರು.
  ಅಂತರಾಷ್ಟ್ರೀಯ ಖ್ಯಾತಿಯ ಅಘನಾಶಿನಿ ಸಾಕ್ಷ್ಯಚಿತ್ರದಲ್ಲೂ ಕೂಡ ಗೋಪಿಜಾಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top