ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 49 ಕರೊನಾ ಕೇಸ್ ದಾಖಲಾಗಿದೆ.ಅವುಗಳಲ್ಲಿ ಕಾರವಾರದಲ್ಲಿ 4, ಕುಮಟಾ 10, ಅಂಕೋಲಾ 8, ಭಟ್ಕಳ 2, ಹೊನ್ನಾವರ 8, ಶಿರಸಿ 9, ಸಿದ್ದಾಪುರ 1, ಯಲ್ಲಾಪುರ 5, ಮುಂಡಗೋಡ 1, ಹಳಿಯಾಳ 1 ಸೇರಿ ಒಟ್ಟೂ 49 ಕೊರೊನಾ ಕೇಸ್ ದಾಖಲಾಗಿದ್ದು ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ.
ಹಾಗೂ ಜಿಲ್ಲೆಯಲ್ಲಿ ಒಟ್ಟೂ 40 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಅವುಗಳಲ್ಲಿ ಕುಮಟಾ 11, ಕಾರವಾರ 5, ಅಂಕೋಲಾ 6, ಹೊನ್ನಾವರ 4, ಭಟ್ಕಳ 1, ಶಿರಸಿ 6, ಹಳಿಯಾಳ 3, ಜೋಯಿಡಾ3 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ
ಜಿಲ್ಲೆಯಲ್ಲಿ 49 ಕರೋನಾ ಪಾಸಿಟಿವ್
