• Slide
    Slide
    Slide
    previous arrow
    next arrow
  • ಬಸ್ ಪಾಸ್’ನ ಕಾಲಾವಧಿ ವಿಸ್ತರಿಸುವಂತೆ ಎಬಿವಿಪಿಯಿಂದ ಮನವಿ

    300x250 AD

    ಶಿರಸಿ: ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ಶಿರಸಿ ವತಿಯಿಂದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಮುಕ್ತಾಯವಾಗುವವರೆಗೆ ಯಾವುದೇ ರೀತಿಯ ಅಧಿಕ ಶುಲ್ಕ ವಿಧಿಸದೆ ಬಸ್ ಪಾಸ್ ನ ಕಾಲಾವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ಧರಣಿಯನ್ನು ನಡೆಸಿ ಡಿಪೋ ಮ್ಯಾನೇಜರ್ ಹಾಗೂ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.
    ಈ ಸಂದರ್ಭದಲ್ಲಿ ಎಬಿವಿಪಿ ಶಿರಸಿ ನಗರ ಕಾರ್ಯದರ್ಶಿಯಾದ ಚನ್ನಪ್ಪ ಬಿ ಪಾಟೀಲ್,ಪ್ರಾಂತ ಕಾರ್ಯ ಸಮಿತಿ ಸದಸ್ಯರಾದ ಅಶ್ವತ್ ಭಟ್ ,ಜಿಲ್ಲಾ ಸಂಚಾಲಕರಾದ ಕುಮಾರ್ ಗೌಡ , ಆನಂದ್ ಗೌಡ ಹಾಗೂ ಎಬಿವಿಪಿ ಕಾರ್ಯಕರ್ತರಾದ ಖುಷಿ ರಾಯ್ಕರ್ , ಕೃಷ್ಣ , ದರ್ಶನ್ ರಾಯ್ಕರ್ ,ಪುರುಷೋತ್ತಮ್ , ಅಜಿತ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top