ಅಂಕೋಲಾ: ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್‌ಸಿ)ದಿಂದ ನಡೆಸಲಾಗಿದ್ದ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಮುಖ್ಯ ಪರೀಕ್ಷೆಯಲ್ಲಿ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ತೊರ್ಕೆಯ ವರದರಾಜ ಗಾಂವಕರ ರಾಷ್ಟ್ರಕ್ಕೆ ಎರಡನೇ ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಸಾಧನೆ ಮಾಡಿದ್ದಾರೆ.
ಇದೇ ಪರೀಕ್ಷೆಯಲ್ಲಿ ಅಂಕೋಲಾ ತಾಲೂಕಿನ ಅಚವೆಯ ಎಸ್. ನವೀನಕುಮಾರ (ನವೀನಕುಮಾರ ಸೀತಾರಾಮ ಹೆಗಡೆ) ರಾಷ್ಟ್ರಕ್ಕೆ 62 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಐಎಫ್‌ಎಸ್ ಪರೀಕ್ಷೆ: ಯುವಕರಿಬ್ಬರ ಗಮನಾರ್ಹ ಸಾಧನೆ
