ಶಿರಸಿ: ಇಲ್ಲಿನ ಅಂಡಗಿಯ ಪೂಜ್ಯ ಶ್ರೀ ಸದ್ಗುರು ಅವಧೂತ ಕಲ್ಲೇಶ್ವರ ಮಹಾಸ್ವಾಮಿಗಳ ಗುರುಮಠದಲ್ಲಿ ಜೂ.29ರಂದು ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ದಿಂಡ್ಡಿ ಉತ್ಸವ ಹಾಗೂ ಗುರುಗಳ ಶಿಲಾಮೂರ್ತಿ ಪ್ರತಿಷ್ಠಾಪನಾ 41ನೇ ದಿನದ ಮಂಡಲಾಭಿಷೇಕ ಪೂಜಾ ಕಾರ್ಯಕ್ರಮ ನಡೆಯಲಿದೆ. ಸದ್ಗುರುವಿನ ಸಮಸ್ತ ಭಕ್ತ ವೃಂದದವರು ಆಗಮಿಸಬೇಕಾಗಿ ಗುರುಮಠದ ಪರವಾಗಿ ಸಂಘಟಕರು ಕೋರಿದ್ದಾರೆ.
ಜೂ.29ಕ್ಕೆ ಮಂಡಲಾಭಿಷೇಕ ಪೂಜಾ ಕಾರ್ಯಕ್ರಮ
