ಸಿದ್ದಾಪುರ:ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನದ ದಿನವನ್ನು ಗುರುವಾರ ಆಚರಿಸಲಾಯಿತು. ತಾಲೂಕು ಬಿಜೆಪಿ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ, ಗುರುರಾಜ್ ಶಾನಭಾಗ, ಕೃಷ್ಣಮೂರ್ತಿ ಮಡಿವಾಳ, ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ದಿವಾಕರ ನಾಯ್ಕ, ಎಸ್.ಕೆ.ಮೇಸ್ತಾ, ಜ್ಯೋತಿ ಹೆಗಡೆ, ಸುಮನಾ ಕಾಮತ್,ಮಾದೇವಿ ಗೌಡ, ಪ್ರವೀಣ ನಾಯ್ಕ, ಪ್ರಶಾಂತ ರೋಖಡೆ, ಸುಧೀರ್ ನಾಯ್ಕ, ಸತೀಶ ಕಾಮತ್,ರಾಮ ಗೌಡ ಇತರರಿದ್ದರು
ಡಾ.ಶ್ಯಾಮ ಪ್ರಸಾದ ಮುಖರ್ಜಿ ಬಲಿದಾನ ದಿನ ಆಚರಣೆ
