ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂನಲ್ಲಿ ಆರಂಭಗೊಂಡ ಗ್ರಾಮ ಒನ್ ಕೇಂದ್ರವನ್ನು ಗ್ರಾಪಂ ಅಧ್ಯಕ್ಷೆ ವಿದ್ಯಾ ಪಿ.ನಾಯ್ಕ ಗುರುವಾರ ಉದ್ಘಾಟಿಸಿದರು. ಉಪಾಧ್ಯಕ್ಷ ಶಾಂತಕುಮಾರ್ ಪಾಟೀಲ್, ಸದಸ್ಯರಾದ ಅನಂತ ಹೆಗಡೆ, ಗೋಪಾಲ ಗಾಳೀಜಡ್ಡಿ, ಅಶೋಕ ನಾಯ್ಕ, ಪ್ರೇಮಾ ನಾಯ್ಕ, ರಮ್ಯಾ ದಯಾನಂದ ಗೌಡ,ದಯಾನಂದ ಗೌಡ, ಮಂಜುನಾಥ ಗೌಡ ಹಾಗೂ ಗ್ರಾಪಂ ಸಿಬ್ಬಂದಿಗಳಿದ್ದರು.
ಹಾರ್ಸಿಕಟ್ಟಾದಲ್ಲಿ ಗ್ರಾಮ ಒನ್ ಕೇಂದ್ರ ಉದ್ಘಾಟನೆ
