• Slide
    Slide
    Slide
    previous arrow
    next arrow
  • ಬೆಂಗಳೆಯ ಕುವರಿ ಫ್ಲೈಯಿಂಗ್ ಆಫಿಸರ್ ಆಗಿ ನೇಮಕ

    300x250 AD

    ಶಿರಸಿ: ತಾಲೂಕಿನ ಬೆಂಗಳೆ ಗ್ರಾಮದ ಹಾಡಲಗಿಯವರ ಮನೆಯ ಗಣೇಶ ಹೆಗಡೆ ಹಾಗೂ ಜಯಾ ಹೆಗಡೆ ಪುತ್ರಿ ಕು॥ ಅಭಿಜ್ಞಾ ಹೆಗಡೆ ಇವಳು ಆರ್ಮ್ಡ ಫೋರ್ಸಸ್ ಮೆಡಿಕಲ್ ಕಾಲೇಜ್ (AFMC), ಪುಣೆಯಿಂದ ಡಾಕ್ಟರ್ (MBBS) ಪದವಿಯಲ್ಲಿ ವರ್ಗಕ್ಕೇ ಪ್ರಥಮ ಸ್ಥಾನ ಪಡೆದು, ಭಾರತೀಯ ವಾಯು ಸೇನೆಯಲ್ಲಿ (Indian Air Force) ಫ್ಲೈಯಿಂಗ್ ಆಫಿಸರ್ (Flying Officer) ಆಗಿ ನೇಮಕಗೊಂಡಿದ್ದಾಳೆ.
    ಸದ್ಯ ಉತ್ತರ ಪ್ರದೇಶದ ಕಾನ್ಪುರ ವಾಯು ನೆಲೆಯ ಕಮಾಂಡ್ ಹಾಸ್ಪಿಟಲ್ ನಲ್ಲಿ ಕಾರ್ಯನಿರತಳಾಗಿದ್ದು,ಪಾಲಕರು,ಪೋಷಕರು, ಊರ ಜನರು ಹಾಗೂ ಗುರು ಹಿರಿಯರು ಅಭಿನಂದಿಸಿ ಹಾರೈಸಿದ್ದಾರೆ. ಗ್ರಾಮೀಣ ಕ್ಷೇತ್ರದ ಮಕ್ಕಳಿಗೆ ಇದೊಂದು ಪ್ರೇರಣಾದಾಯಕವಾಗಲೆಂದು ಆಶಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top