• first
    second
    third
    previous arrow
    next arrow
  • ಕಾರವಾರದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ

    300x250 AD

    ಕಾರವಾರ: ನಗರದ ಪೋಲಿಸ್ ಕಲ್ಯಾಣ ಮಂಟಪದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲಾಯಿತು.ಯೋಗ ಕಾಯ೯ಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಕಾರವಾರ ಶಾಸಕಿ ರೂಪಾಲಿ ನಾಯ್ಕ ಯೋಗಾಬ್ಯಾಸ ಮಾಡಿದರು. ಸಚಿವರು ಶಾಸಕರುಗಳಿಗೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸುಮನಾ ಪೆನ್ನೇಕರ್, ಜಿಲ್ಲಾ ಪಂಚಾಯತಿ ಕಾಯ೯ ನಿವಾ೯ಹಕ ಅಧಿಕಾರಿ ಪ್ರಿಯಾಂಗ , ಜಿಲ್ಲಾ ಆಯುಷ್ ಅಧಿಕಾರಿ ಲಲಿತಾ ಶೆಟ್ಟಿ ಸೇರಿದಂತೆ ಇತರೆ ಅಧಿಕಾರಿ ವಗ೯ ಸಾಥ್ ನೀಡಿತು.
    ಶಾಲಾ -ಕಾಲೇಜು ವಿದ್ಯಾಥಿ೯ಗಳು , ಪೋಲಿಸ್ ಸಿಬ್ಬಂದಿ ಸೇರಿ ನೂರಾರು ಸಂಖ್ಯೆಯಲ್ಲಿ ಸಾವ೯ಜನಿಕರು ಭಾಗಿಯಾಗಿ ಏಕ ಕಾಲಕ್ಕೆ ಯೋಗ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಲಾಯಿತು. ಸುಮಾರು 1 ತಾಸು ಸಾಮೂಹಿಕ ಯೋಗಾಭ್ಯಾಸಮಾಡುವ ಮೂಲಕ ‘ಮಾನವೀಯತೆಗಾಗಿ ಯೋಗ’ ಘೋಷ ವಾಕ್ಯ ಸಾರಿದರು.

    300x250 AD
    Share This
    300x250 AD
    300x250 AD
    300x250 AD
    Back to top