ಕುಮಟಾ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಆಜಾದಿ ಕಾ ಅಮೃತಮಹೋತ್ಸವ ನಿಮಿತ್ತ ಜೂ.22 ಬುಧವಾರ ಬೌದ್ಧಿಕ ವರ್ಗ ಏರ್ಪಡಿಸಲಾಗಿದೆ. ತಾಲೂಕಿನ ಗಿಬ್ ಹೈಸ್ಕೂಲ್ ನ ರಾಜೇಂದ್ರ ಪ್ರಸಾದ್ ಹಾಲ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಬೌದ್ಧಿಕ ನಡೆಸಿಕೊಡಲು ಪ್ರಾಂತ ಕಾರ್ಯಕಾರಿಣಿ ಸದಸ್ಯರು, ಪ್ರಚಾರಕರಾದ ರವೀಂದ್ರ ಜೀ ಆಗಮಿಸಲಿದ್ದು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.
ಆಜಾದಿ ಕಾ ಅಮೃತಮಹೋತ್ಸವ ನಿಮಿತ್ತ ಜೂ.22ಕ್ಕೆ ಬೌದ್ಧಿಕ ವರ್ಗ
