ಶಿರಸಿ:ದೇಶಾದ್ಯಂತ ಆಚರಿಸುವ ವಿಶ್ವ ಯೋಗದಿನಾಚರಣೆಯ ನಿಮಿತ್ತ ಜೂನ್ 21 ರಂದು ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ನಲ್ಲಿ ದೈಹಿಕ ಶಿಕ್ಷಕ ಗಣೇಶ ಗೌಡ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗಾಸನ ಮಾಡುವದರ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಚಂದನದಲ್ಲಿ ಅರ್ಥಪೂರ್ಣ ಯೋಗ ದಿನಾಚರಣೆ
