ಶಿರಸಿ: ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಸಿದ್ದಾಪುರ ತಾಲೂಕಿನ ಕರ್ಕಿಸವಲಿನ ಪ್ರಜ್ಞಾ ಹೆಗಡೆ ಶೇ. 99 ಅಂಕಗಳನ್ನು ಗಳಿಸಿ (594) ರಾಜ್ಯಕ್ಕೆ ತೃತಿಯ ರ‍್ಯಾಂಕ್ ಪಡೆದಿದ್ದಾಳೆ. ಮೂಡಬಿದರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾದ ಈ ಪ್ರತಿಭಾನ್ವಿತೆ ಬೆಂಗಳೂರು ನಿವಾಸಿಗಳಾದ ಶಾರದಾ-ಗಣಪತಿ ಹೆಗಡೆ ದಂಪತಿ ಪುತ್ರಿ.
ರಾಜ್ಯಕ್ಕೆ ಪ್ರಜ್ಞಾ ಮೂರನೆಯ ರ‍್ಯಾಂಕ್
