ಬೆಂಗಳೂರು: 2022ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶವು ಹೊರಬಿದ್ದಿದ್ದು, ಉತ್ತರ ಕನ್ನಡ ಜಿಲ್ಲೆ 74.33 ಪ್ರತಿಶತದೊಂದಿಗೆ ಐದನೆ ಸ್ಥಾನಕ್ಕೆ ತೃಪ್ತಿಪಡಬೇಕಿದೆ. ಮೊದಲೆರಡು ಸ್ಥಾನದಲ್ಲಿ ದಕ್ಷಿಣ ಕನ್ನಡ ಹಾಗು ಉಡುಪಿ ಕ್ರಮವಾಗಿ ಸ್ಥಾನವನ್ನು ಪಡೆದುಕೊಂಡಿವೆ. 2020 ನೇ ಸಾಲಿನಲ್ಲಿ ಜಿಲ್ಲೆಯು 80.97 ಪ್ರತಿಶತ ಗಳಿಸಿತ್ತು. ಆದರೆ ಈ ಬಾರಿ 74.33% ಗೆ ಕುಸಿದಿದೆ.
ಪಿಯು ಫಲಿತಾಂಶ; 5 ನೇ ಸ್ಥಾನದಲ್ಲಿ ಉತ್ತರ ಕನ್ನಡ
