• first
    second
    third
    previous arrow
    next arrow
  • ಕರುನಾಡ ವಿಜಯ ಸೇನೆಯಿಂದ ಶೈಕ್ಷಣಿಕ ಸಲಕರಣೆ ವಿತರಣೆ

    300x250 AD

    ಹೊನ್ನಾವರ: ತಾಲೂಕಿನ ಹಡಿಕಲ್ ಶಾಲಾ ಮಕ್ಕಳಿಗೆ ದೇಗುಲ ಟ್ರಸ್ಟ್ ಹಾಗೂ ಕರುನಾಡ ವಿಜಯ ಸೇನೆ ಗ್ರಾಮೀಣ ಘಟಕದವರಿಂದ ಶೈಕ್ಷಣಿಕ ಸಲಕರಣೆ ವಿತರಣೆ ಮಾಡಲಾಯಿತು.

    ಈ ಸಂದರ್ಭದಲ್ಲಿ ಕರುನಾಡ ವಿಜಯ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ ನಾಯ್ಕ ಹಡಿಕಲ್ ಹಾಗೂ ಶಾಲೆಯ ಮುಖ್ಯ ಶಿಕ್ಷಕರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು.

    300x250 AD

    ವಿಜಯ ಸೇನೆ ಗ್ರಾಮೀಣ ಘಟಕದ ಸದಸ್ಯರಾದ ಮಹೇಶ ನಾಯ್ಕ, ಉದಯ ಗೌಡ, ದೀಪಕ ನಾಯ್ಕ, ಸಚಿನ್ ನಾಯ್ಕ, ನೀಲಾವತಿ ಮತ್ತಿತರರು ಇದ್ದರು.

    Share This
    300x250 AD
    300x250 AD
    300x250 AD
    Back to top