ಶಿರಸಿ: ತಾಲೂಕಿನ ದೇವನಳ್ಳಿಯ ಸರಗುಪ್ಪ ಮಾರಿಕಾಂಬಾ ದೇವಾಲಯದ ಬಳಿ ಪೋರ್ಡ್ ಕಾರೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತನಾಗಿದ್ದಾನೆ.
ಮೃತ ವ್ಯಕ್ತಿ ಉಮೇಶ ಮರಾಠಿ ಬೆಣಗಾಂವ್ ಎಂದು ಗುರುತಿಸಲಾಗಿದ್ದು, ಘಟನೆಯ ತೀವ್ರತೆಗೆ ಸ್ಥಳದಲ್ಲಿಯೇ ಮೃತನಾಗಿದ್ದಾನೆ ಎಂದು ತಿಳಿದುಬಂದಿದ್ದು, ಸ್ಥಳಕ್ಕೆ ಪೋಲೀಸರು ಧಾವಿಸಿ, ಪ್ರಕರಣ ದಾಖಲಿಸಿದ್ದಾರೆ.