ಶಿರಸಿ: ಶಿರಸಿ ನಗರ ಸಭೆ ಹಾಗೂ ಪ್ರವಾಸೋದ್ಯಮ ಇಲಾಖೆ,ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇವರ ಸಹಯೋಗದಲ್ಲಿ ಜೂ.16 ರಂದು ಸಂಜೆ 6. ಗಂಟೆಗೆ ದೇವಿಕೆರೆ ಉದ್ಯಾನವನ ನವೀಕರಣ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮವನ್ನು ಮಾನ್ಯ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನೆರವೇರಿಸಲಿದ್ದಾರೆ.
ಪಕ್ಷದ ಮುಖಂಡರು, ಹಿರಿಯರು. ಕಾರ್ಯಕರ್ತರು ನಗರ ಸಭಾ ಸದಸ್ಯರುಗಳು,ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶಿರಸಿ ನಗರ ಸಭಾಧ್ಯಕ್ಷ ಗಣಪತಿ ನಾಯ್ಕ ಪ್ರಕಟಣೆಯಲ್ಲಿ ಕೋರಿದ್ದಾರೆ.
ಜೂ.16ಕ್ಕೆ ದೇವಿಕೆರೆ ಉದ್ಯಾನವನ ನವೀಕರಣ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ
