• first
    second
    third
    previous arrow
    next arrow
  • ಯಲ್ಲಾಪುರದ ವಿವಿಧೆಡೆ ಹೊರಟ್ಟಿ ಮತ ಯಾಚನೆ

    300x250 AD

    ಯಲ್ಲಾಪುರ: ಪಟ್ಟಣದ ವಿವಿಧೆಡೆ ಪಶ್ಚಿಮ ಪದವಿಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಮತ ಯಾಚಿಸಿದರು. ಭಾರತೀಯ ಜನತಾ ಪಾರ್ಟಿ ,ಯಲ್ಲಾಪುರ ವೈಟಿಎಸ್ಎಸ್, ಸರ್ಕಾರಿ ಪ್ರೌಢಶಾಲೆ ಹಾಗೂ ವಿಶ್ವದರ್ಶನ ಶಾಲೆಗೆ ಭೇಟಿ ನೀಡಿದರು.

    ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಜಿಲ್ಲಾ‌ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ತಾಲೂಕು ಅಧ್ಯಕ್ಷ ‌ಗೋಪಾಲಕೃಷ್ಣ ಗಾಂವ್ಕರ, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ‌ಉಪಾಧ್ಯಕ್ಷ ಪ್ರಮೋದ‌ ಹೆಗಡೆ ಪ.ಪಂ ಅಧ್ಯಕ್ಷೆ ‌ಸುನಂದ ದಾಸ, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಇತರರಿದ್ದರು.

    300x250 AD
    Share This
    300x250 AD
    300x250 AD
    300x250 AD
    Back to top