ಶಿರಸಿ: ಐಡಿಯಲ್ ಪ್ಲೇ ಅಭಾಕಸ್ ಇಂಡಿಯಾ ಪ್ರೈ.ಲಿ. ಕಂಪನಿ ವತಿಯಿಂದ ಕೇರಳದ ತಿರುವನಂತಪುರದಲ್ಲಿ ನಡೆದ 17ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಮಾಥ್ಸ್ ಪರೀಕ್ಷೆಯಲ್ಲಿ ಶಿರಸಿ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಹಾರಿತ್ ಐರಿಣಿ ಪ್ರಥಮ ,ಸ್ನೇಹಾ ಎಸ್. ಎನ್, ಶಾನಂ ಫಾತಿಮಾ, ಅನಿಕೇತ ಎಸ್. ದ್ವಿತೀಯ,ತನುಷ ಜಿ.ಎಸ್., ಅರ್ಜುನ ಜಿ.ಎಸ್., ಸಂಕೇತ ಎಚ್., ನೋಮಿತ್ ಬಿ.ವಿ., ಮುಜತಬ್ ಎ., ಸಾತ್ವಿಕ ಕೆ.ಬಿ., ತನ್ಮಯ ಕೆ.ಎಸ್., ಸಮರ್ಥ ಆರ್ ತೃತೀಯ, ಸಾತ್ವಿಕ ಎನ್., ಬಸವರೆಡ್ಡಿ ಎಸ್., ಸರ್ವಜ್ಞ ಸಿ., ಋಷಿ ಆರ್., ಆರಾಧ್ಯ ಬಿ., ಪ್ರಿತಮ ಪಿ.ಎಚ್., ಅಜೀನ ಖಾನ. ಚತುರ್ಥ ಹಾಗೂ ಐದನೇ ಸ್ಥಾನವನ್ನು ಸಜನಿ ಎಸ್. ಬಿ., ಎನ್ ಸಾತ್ವಿಕ, ಚಿನ್ಮಯ ಕೆ. ಎಸ್., ಅವ್ಯಕ್ತ ಎಚ್, ನಂದಿನಿ ಎಸ್, ತನುಶ್ರಿ ಡಿ., ಮಿಶ್ಕಾ ಆರ್., ಆರ್. ಸೋಹನ ಅದ್ವೈತ ಕೆ., ಪಾವನ ಎಚ್., ಮಹಮ್ಮದ ಓಯಾಸ, ಐಸಾನ್ ಎ., ಸಮಿಕ್ಷಾ ಪಿ, ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕಿಯರಾದ ವರ್ಷಾ ಹಂದ್ರಾಳ, ರೂಪಾ ಶೆಟ್ಟರ್ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿರುತ್ತಾರೆ.