• first
    second
    third
    previous arrow
    next arrow
  • ಮೀನುಗಾರಿಕೆಗೆ ತೆರಳಿದ್ದಾಗ ಮಹಿಳೆ ಸಾವು; 5 ಲಕ್ಷ ಪರಿಹಾರ ವಿತರಿಸಿದ ಸುನೀಲ್ ನಾಯ್ಕ್

    300x250 AD

    ಭಟ್ಕಳ: ಶರಾವತಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ದೋಣಿ ಮಗುಚಿ ಮಹಿಳೆ ಸಾವನ್ನಪ್ಪಿದ ಘಟನೆ ಸಂಬಂಧಿಸಿದಂತೆ ಮೃತ ಮಹಿಳೆಯ ಮನೆಗೆ ಭೇಟಿ ನೀಡಿದ ಶಾಸಕ ಸುನೀಲ್ ನಾಯ್ಕ್ ಸಾಂತ್ವನ ಹೇಳಿದರು.
    ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಒದಗಿಸಿ ಆದೇಶ ಪ್ರತಿಯನ್ನು ಮೃತ ಮಹಿಳೆಯ ಪತಿ ಸುಬ್ರಾಯ ಅಂಬಿಗ ಅವರಿಗೆ ವಿತರಿಸಿ ಕುಟುಂಬಕ್ಕೆ ಧೈರ್ಯ ತುಂಬಿದರು.

    300x250 AD
    Share This
    300x250 AD
    300x250 AD
    300x250 AD
    Back to top