ಶಿರಸಿ: ರುದ್ರಭೂಮಿಯಲ್ಲಿ ಸಸಿ ನೆಡುವ ಮೂಲಕ ವಿಭಿನ್ನವಾಗಿ ಪರಿಸರ ದಿನವನ್ನು ಆಚರಿಸಿದ ತಂಡವೊಂದು ಎಲ್ಲರ ಮೆಚ್ಚುಗೆ ಗಳಿಸಿದೆ.
ತಾಲೂಕಿನ ಸಂತೊಳ್ಳಿ ಗ್ರಾಮದ ಕೆಲ ಗ್ರಾಮಸ್ಥರು ತಮ್ಮೂರಿನ ರುದ್ರಭೂಮಿಯಲ್ಲಿ ಹಲವಾರು ಗಿಡಗಳನ್ನು ನೆಟ್ಟು ಪರಿಸರ ದಿನವನ್ನು ಆಚರಿಸಿದ್ದಾರೆ. ಯುವರಾಜ್.ಗೌಡ್ರು, ಉದಯ. ಗೌಡ್ರು, ಚನ್ನಪ್ಪ.ಗೌಡ್ರು, ದಯಾಂನದ.ಆಚಾರಿ, ರಮೇಶ್.ಆಚಾರಿ, ಪ್ರಭುಕುಮರ್ ಈ ಕಾರ್ಯದಲ್ಲಿ ಭಾಗಿಯಾಗಿದ್ದು ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸಿದ್ದಾರೆ.