• Slide
    Slide
    Slide
    previous arrow
    next arrow
  • ತಳಕೆಬೈಲ್ ಭೂಕುಸಿತ ಪ್ರದೇಶಕ್ಕೆ ಸಚಿವ ಹೆಬ್ಬಾರ್ ಭೇಟಿ; ಪರಿಶೀಲನೆ

    300x250 AD

    ಯಲ್ಲಾಪುರ: ಭಾರೀ ಮಳೆಯ ಕಾರಣ ತಾಲೂಕಿನ ಕಳಚೆ ಕ್ರಾಸ್ ಸಮೀಪದ ತಳಕೆಬೈಲ್ ಬಳಿ ಭೂಕುಸಿತ ಉಂಟಾದ ಪ್ರದೇಶಕ್ಕೆ ಸಚಿವ ಹೆಬ್ಬಾರ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಈ ಸಂದರ್ಭದಲ್ಲಿ ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಇನ್ನಿತ ಅಧಿಕಾರಿಗಳು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top