• Slide
    Slide
    Slide
    previous arrow
    next arrow
  • ತಳಕೇಬೈಲ್ ನಲ್ಲಿ ಮುಂದುವರೆದ ಗುಡ್ಡ ಕುಸಿತ; ಸಂಕಷ್ಟದಲ್ಲಿ ಕಳಚೆ-ಮಲವಳ್ಳಿ ಗ್ರಾಮಸ್ಥರು

    300x250 AD

    ಯಲ್ಲಾಪುರ: ಮಳೆಯ ಅಬ್ಬರಕ್ಕೆ ಯಲ್ಲಾಪುರ ತತ್ತರಿಸಿ ಹೋಗಿರುವ ಬೆನ್ನಲ್ಲೇ ತಾಲೂಕಿನ ತಳಕೇಬೈಲ್ ಪ್ರದೇಶದಲ್ಲಿ ಗುಡ್ಡ ಕುಸಿತ ಮುಂದುವರೆದಿದೆ‌. ಕಳೆದೆರಡು ದಿನಗಳಿಂದ ಗುಡ್ಡ ಕುಸಿಯುತ್ತಲೇ ಇದ್ದು ಕಳಚೆ – ಮಲವಳ್ಳಿ ಭಾಗಕ್ಕೆ ಸಂಪರ್ಕ ಅಸಾಧ್ಯವಾಗಿದೆ.
    ಕಳಚೆ ಮಲವಳ್ಳಿ‌ ಪ್ರದೇಶದಗಳಲ್ಲಿ ಭೂ ಕುಸಿತದಿಂದ ಅಪಾರ ಹಾನಿಯುಂಟಾಗಿದ್ದು ಜನರು ಸಂಕಷ್ಟದಲ್ಲಿದ್ದಾರೆ. ಈ ಭಾಗಕ್ಕೆ ಸಂಕಲ್ಪ ಕಲ್ಪಿಸುವ ಏಕೈಕ ರಸ್ತೆಯೂ ಸಂಪೂರ್ಣವಾಗಿ ಕುಸಿದುಹೋಗಿದ್ದು ಪರಿಹಾರ ಕಾರ್ಯಕ್ಕೆ ತೆರಳಲೂ ರಸ್ತೆಯಿಲ್ಲದೇ ಸಮಸ್ಯೆಯುಂಟಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top