• first
    second
    third
    previous arrow
    next arrow
  • ಈಶ್ವರೀಯ ವಿಶ್ವವಿದ್ಯಾಲಯದಿಂದ ಚಿನ್ನದ ಹುಡುಗಿ ಪ್ರೇರಣಾಳಿಗೆ ಅಭಿನಂದನೆ

    300x250 AD

    ಶಿರಸಿ: ನಗರದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬ್ಯಾಡ್ಮಿಂಟನ್ ಚಿನ್ನದ ಹುಡುಗಿ ಪ್ರೇರಣಾಳಿಗೆ ಅಭಿನಂದನೆ, ಹಾಗೂ ಎಸ್.ಎಸ್.ಎಲ್.ಸಿ. ಯಲ್ಲಿ ಪ್ರಥಮ,ದ್ವಿತೀಯ ರಾಜ್ಯಮಟ್ಟದಲ್ಲಿ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ, ಯೋಗಾಚಾರ್ಯರಿಗೆ ಅಭಿವಂದನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

    ಯೋಗ ಫೆಡರೇಶನ್ ಪ್ರಮುಖರಾದ ಅನಿಲ ಕರಿ, ಸೋಮಶೇಖರ ಶೇಟ್, ಶ್ರೀಧರ ಇಸಳೂರ ಸೇರಿದಂತೆ ಅನೇಕ ಯೋಗಾಚಾರ್ಯರು ಅಭಿವಂದಿಸಲ್ಪಟ್ಟರು. ಬಿ.ಕೆ.ವೀಣಾಜಿಯವರೊಂದಿಗೆ, ಬ್ರ.ಕು.ಲೀಲಾ ಅಭಿನಂದಿಸುವಲ್ಲಿ ಸಹಕರಿಸಿದರು. ಯೋಗದ ಮಹತ್ವ, ವಿದ್ಯಾರ್ಥಿ ಜೀವನದಲ್ಲಿ ಯೋಗದ ಅವಶ್ಯಕತೆ, ರಾಜಯೋಗದ ಅರ್ಥದ ವಿವರಣೆಯನ್ನು ವೀಣಾಜಿಯವರು ನೀಡಿದರು. ಕು. ಶರ್ಮೀನ ಶೇಖ, ಕು. ಡೆರನ್ ಫರ್ನಾಂಡಿಸ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಪಾಲಕರು ಸಾಕ್ಷಿಯಾದರು.

    300x250 AD
    Share This
    300x250 AD
    300x250 AD
    300x250 AD
    Back to top