ಶಿರಸಿ: ತಾಲ್ಲೂಕಿನ ಇಟಗುಳಿ ಸಮೀಪದ ನೀರ್ನಳ್ಳಿ ಗ್ರಾಮದ ಸೀತಾರಾಮ ಹೆಗಡೆ ಅವರ ತೋಟದಲ್ಲಿ ವನದುರ್ಗಿ ಅಗರ್‌ವುಡ್ ಇಂಡಿಯಾ ಲಿಮಿಟೆಡ್ ಹಾಗೂ ಕದಂಬ ಪೌಂಡೇಶನ್ ಸಹಭಾಗಿತ್ವದಲ್ಲಿ ಜೂ.4, ಶನಿವಾರದಂದು ಮಧ್ಯಾಹ್ನ 2.30ಕ್ಕೆ ಕಳೆದ 2018ನೇ ಸಾಲಿನಲ್ಲಿ ಇನೋಕ್ಯುಲೇಶನ್ ಆದ ಮರಗಳ ಕಟಾವು ಮತ್ತು ಸಂಸ್ಕರಣೆಯು ರೈತರ ಸಮ್ಮುಖದಲ್ಲಿ ನಡೆಯುತ್ತದೆ.
ಆದಕಾರಣ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಜೂ.4ಕ್ಕೆ ಅಗರ್‌ವುಡ್ ಮರಗಳ ಕಟಾವು,ಸಂಸ್ಕರಣೆ ಹಾಗೂ ಖರೀದಿ ಕಾರ್ಯಕ್ರಮ
