• first
    second
    third
    previous arrow
    next arrow
  • ಮೀನುಗಾರ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ವಿಷ್ಣು ಹರಿಕಾಂತ್ ನೇಮಕ

    300x250 AD

    ಕಾರವಾರ: ತಾಲೂಕಿನ ಬಿಣಗಾದ ವಿಷ್ಣು ಹರಿಕಾಂತರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮೀನುಗಾರ ಘಟಕದ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
    ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಅನುಮೋದನೆಯ ಮೇರೆಗೆ ಕೆಪಿಸಿಸಿ ಮೀನುಗಾರ ವಿಭಾಗದ ರಾಜ್ಯ ಅಧ್ಯಕ್ಷ ಮಂಜುನಾಥ ಬಿ ಸುಣಗಾರ್ ನೇಮಕ ಮಾಡಿ ಆದೇಶ ಮಾಡಿದ್ದಾರೆ. ವಿಷ್ಣು ಹರಿಕಾಂತ ಉತ್ತರ ಕನ್ನಡ ಜಿಲ್ಲೆಯ ಇಂಟಕ್ ಜಿಲ್ಲಾಧ್ಯಕ್ಷರೂ, ಬಿಲ್ಸ್ ಕಂಪನಿಯ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷರೂ, ಬಿಣಗಾ ಮಂಡಲ ಪಂಚಾಯತ್ ಮಾಜಿ ಪ್ರಧಾನರೂ ಆಗಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top