• Slide
  Slide
  Slide
  previous arrow
  next arrow
 • ಜೂ.2ಕ್ಕೆ ಚಂದನ ವಾಹಿನಿ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಶಿವಾನಂದ ಕಳವೆ 

  300x250 AD

  ಶಿರಸಿ: ಖ್ಯಾತ ಪರಿಸರ ಬರಹಗಾರರಾದ ಶಿವಾನಂದ ಕಳವೆಯವರ ನೇರ ಫೋನ್ -ಇನ್ ಕಾರ್ಯಕ್ರಮವು ಜೂನ್ 2 ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗಲಿದೆ.

  ಚಂದನ ವಾಹಿನಿಯಲ್ಲಿ ಹಲೋ ಗೆಳೆಯರೇ ಎಂಬ ಜನಪ್ರಿಯ ಕಾರ್ಯಕ್ರಮದಲ್ಲಿ ಪರಿಸರ ದಿನದ ಮುನ್ನಾ ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ಕಾರ್ಯಕ್ರವು ಮೂಡಿಬರಲಿದೆ.

  ಕಳವೆಯವರ ಬಳಿ ನೇರವಾಗಿ ಮಾತನಾಡಲಿಚ್ಛಿಸುವವರು ಈ ಕೆಳಗಿನ   ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಲು ಕೋರಿದೆ‌.

  300x250 AD

  ಸಂಪರ್ಕಿಸಿ- 08023542599/699

  Share This
  300x250 AD
  300x250 AD
  300x250 AD
  Leaderboard Ad
  Back to top