ಶಿರಸಿ: ತಾಲೂಕಿನ ಬದನಗೋಡ ಪಂಚಾಯತಲ್ಲಿ.ಬಿಲ್ ಕಲೆಕ್ಟರ್, ಸೆಕರೆಟರೀ, ಪಿ.ಡಿ.ಓ .ಆಗಿ. ಅನೇಕ ಪಂಚಾಯತಲ್ಲಿ ಸೇವೆ ಸಲ್ಲಿಸಿದ ನಾಗ ಮುತ್ತ ಪೂಜಾರಿ ಇವರು ತಮ್ಮ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಆದಕಾರಣ ಇವರನ್ನು ಸಂತೋಳ್ಳಿ, ವದ್ದಲ.ಗ್ರಾಮಸ್ತರಿಂದ. ವದ್ದಲ ರಾಮಲಿಂಗೇಶ್ವರ ದೇವಸ್ತಾನದಲ್ಲಿ ಕೃತಜ್ಞತೆ ಸಲ್ಲಿಸಿ, ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಪಿ.ಗೌಡ್ರು.ವದ್ದಲ, ರಾಜು ಗೌಡ್ರು, ವಸಂತ ಗೌಡ್ರು, ಶಿವಣ್ಣ, ಜೈಶೀಲ ಗೌಡ್ರು. ರವಿ ಗೌಡ್ರು,ಮಲ್ಲಿಕಾರ್ಜುನ್ ಗೌಡ್ರು , ಯುವರಾಜ್ ಗೌಡ್ರು.ಸಂತೋಳ್ಳಿ.ಅಂಬರೇಷ್.ಗೌಡ್ರು ,ಉದಯ.ಗೌಡ್ರು, ರಮೇಶ್.ಆಚಾರಿ, ದಯಾಂನದ.ಆಚಾರಿ, ಚನಪ್ಪ.ಗೌಡ್ರು,ಮುತ್ತು,ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ರಾಜು.ಗೌಡ್ರು, ಯುವರಾಜ ಗೌಡ್ರು , ಬಿ.ಪಿ.ಗೌಡ್ರು , ವಸಂತ ಗೌಡ್ರು. ಮಾತಾಡಿದರು
ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ನಾಗ ಪೂಜಾರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
