• first
  second
  third
  previous arrow
  next arrow
 • ತಾಂತ್ರಿಕದೋಷ ಕಾರಣ: ಜೂನ್ 1ರ ಬದಲು ಜೂನ್ 3ಕ್ಕೆ ವಿದ್ಯುತ್ ವ್ಯತ್ಯಯ

  300x250 AD

  ಶಿರಸಿ: ಜೋಗ ಶಿರಸಿ 110ಕೆ.ವಿ ಮಾರ್ಗದ ವಾಹಕ ಬದಲಾವಣೆ ಹಾಗೂ ಗೋಪುರ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವ ನಿಮಿತ್ತ ಜೂನ್ 1, ಬುಧವಾರದಂದು ನಿಶ್ಚಿತವಾಗಿದ್ದ ವಿದ್ಯುತ್ ವ್ಯತ್ಯಯದ ದಿನಾಂಕವು ತಾಂತ್ರಿಕ ಕಾರಣಗಳಿಂದ ರದ್ದುಗೊಳಿಸಿದ್ದು ಜೂನ್ 3 ಶುಕ್ರವಾರದಂದು ವಿದ್ಯುತ್ ವ್ಯತ್ಯಯ ಆಗಲಿದೆ.

  ಶಿರಸಿ 110/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪಟ್ಟಣ ಮತ್ತು ಗ್ರಾಮೀಣ 11 ಕೆ.ವಿ ಮಾರ್ಗಗಳಾದ ಶಿರಸಿ-1, ಶಿರಸಿ-2, ಮಾರಿಕಾಂಬಾ, ಕಸ್ತೂರಬಾನಗರ, ನಿಲೇಕಣಿ, ಮಾರಿಗದ್ದೆ, ದೇವನಳ್ಳಿ, ಸಂಪಖಂಡ, ಕೆಂಗ್ರೆ, ಹುಲೇಕಲ್, ವಾನಳ್ಳಿ, ಸಾಲ್ಕಣಿ, ತಾರಗೋಡ, ಸುಗಾವಿ ಮತ್ತು ಬನವಾಸಿ 11 ಕೆ.ವಿ ಮಾರ್ಗಗಳಲ್ಲಿ ಬೆಳಿಗ್ಗೆ 9 ಘಂಟೆ ಇಂದ ಸಾಯಂಕಾಲ 6 ಘಂಟೆೆಯವರಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಹೆಸ್ಕಾಂ, ಶಿರಸಿ ರವರು ತಿಳಿಸಿರುತ್ತಾರೆ.

  300x250 AD
  Share This
  300x250 AD
  300x250 AD
  300x250 AD
  Back to top