• first
    second
    third
    previous arrow
    next arrow
  • NMMS ಪರೀಕ್ಷೆಯಲ್ಲಿ ಪ್ರತಾಪ ಗೌಡ ಉತ್ತೀರ್ಣ

    300x250 AD

    ಶಿರಸಿ: 2021- 22ನೇ ಸಾಲಿನ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಜ್ಯದ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಸಹಯೋಗದಲ್ಲಿ ನಡೆಸಿದ ಎನ್‍ಎಮ್‍ಎಮ್‍ಎಸ್ ಪರೀಕ್ಷೆಯಲ್ಲಿ ಆರ್‍ಪಿಎಸ್‍ಎಸ್ ಸೆಕೆಂಡರಿ ಸ್ಕೂಲ್ ಬೆಳಸೆಯ ವಿದ್ಯಾರ್ಥಿ ಪ್ರತಾಪ ಗೌಡ ಉತ್ತೀರ್ಣನಾಗಿದ್ದಾನೆ.
    ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಗಳಿಸಿ ಶಾಲೆಗೆ ಕೀರ್ತಿ ತಂದಿರುವ ಈತನ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಮುಖ್ಯಾಧ್ಯಾಪಕಿಯರು ಹಾಗೂ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

    300x250 AD

    Share This
    300x250 AD
    300x250 AD
    300x250 AD
    Back to top