• first
    second
    third
    previous arrow
    next arrow
  • ಮತ್ತೆ ಜನತೆಯಲ್ಲಿ ಆತಂಕ ಸೃಷ್ಟಿಸಿದ ಮೊಸಳೆ

    300x250 AD

    ದಾಂಡೇಲಿ: ಒಂದೆರಡು ತಿಂಗಳಿನಿಂದ ಸದ್ದು ಮಾಡದ ಮೊಸಳೆ ಮತ್ತೆ ನಗರದಲ್ಲಿ ಸದ್ದು ಮಾಡಲು ಆರಂಭವಾಗಿದೆ.

    ನಗರದ ವಿನಾಯಕ ನಗರದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಬಾಲಕನೊರ್ವನನ್ನು ಬಲಿ ಪಡೆದ ಕಾಳಿ ನದಿ ತಟದ ಮೇಲೆ ಇಂದು ಗುರುವಾರ ಮೊಸಳೆಯೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಆಹಾರವನ್ನರಸಿ ನದಿ ತಟಕ್ಕೆ ಬಂದಿದೆ ಎಂದು ಹೇಳಲಾಗುತ್ತಿದ್ದು, ನದಿ ತೀರದ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕಾಗಿದೆ.

    300x250 AD

    Share This
    300x250 AD
    300x250 AD
    300x250 AD
    Back to top