ಶಿರಸಿ: ಅಪಘಾತದಲ್ಲಿ ಗಾಯಗೊಂಡು ಕೆ.ಎಸ್. ಹೆಗಡೆ ಹಾಸ್ಪೆಟಲ್ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀ ಆರ್. ಕುಮಾರ್ ಅವರ ಕುಟುಂಬವನ್ನು ಕೆಟಿಡಬ್ಲ್ಯೂಓಟಿಎ ಮತ್ತು ಶಿರಸಿ ದ್ವಿ ಚಕ್ರ ವಾಹನ ದುರಸ್ಥಿಗಾರರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಮೆ.೨೫ ರಂದು ಭೇಟಿ ಮಾಡಿ ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಧೈರ್ಯ ಹೇಳಿದರು.
ಸಂಘದ ವತಿಯಿಂದ 44000/- ರೂಪಾಯಿಗಳನ್ನು ನೀಡಿ ಶೀಘ್ರವಾಗಿ ಗುಣವಾಗಲಿ ಎಂದು ಆಶಿಸಿದರು. ಈ ಸಮಯದಲ್ಲಿ ಸಂಘದ ಎಲ್ಲ ಸದಸ್ಯರು ಭಾಗಿಯಾಗಿದ್ದು ಕಷ್ಟ ಕಾಲದಲ್ಲಿ ಮಾನವೀಯತೆ ಮೆರೆದ ಎಲ್ಲ ಮೆಕ್ಯಾನಿಕ್ ಗಳಿಗೆ ಕುಟುಂಬ ವರ್ಗ ಧನ್ಯವಾದ ತಿಳಿಸಿದರು
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಕೆಟಿಡಬ್ಲ್ಯೂಓಟಿಎ
