• first
    second
    third
    previous arrow
    next arrow
  • ಶಿರಸಿಯಲ್ಲಿ ಸಿದ್ದರಾಮಯ್ಯಗೆ ಗೌರವಪೂರ್ವಕ ಸ್ವಾಗತ

    300x250 AD

    ಶಿರಸಿ: ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕಾರದ ಸಿದ್ಧರಾಮಯ್ಯ ಶಿರಸಿಗೆ ಆಗಮಿಸಿದ್ದರು.
    ಈ ಸಂದರ್ಭದಲ್ಲಿ ಅವರನ್ನು ಶಿರಸಿಯ ಎಮ್‌ಇಎಸ್ ಮಹಾವಿದ್ಯಾಲಯದ ಹ್ಯಾಲಿಪ್ಯಾಡ್‌ನಲ್ಲಿ ಕಾಂಗ್ರೇಸ್ ಧುರೀಣರಾದ ರವೀಂದ್ರ ನಾಯ್ಕ ಹಾಗೂ ಮಾಜಿ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಪ್ರದೀಪ ಶೆಟ್ಟಿ ಮೈಸೂರು ಪೇಟ, ಅಡಿಕೆ ಹಾರ ಹಾಕಿ, ಶಾಲು ಹೊದಿಸುವ ಮೂಲಕ ಗೌರವಪೂರ್ವಕವಾಗಿ ಸ್ವಾಗತಿಸಿದರು.

    300x250 AD
    Share This
    300x250 AD
    300x250 AD
    300x250 AD
    Back to top