• Slide
  Slide
  Slide
  previous arrow
  next arrow
 • ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಶಾಸಕಿ ಶಾರದಾ ಶೆಟ್ಟಿ

  300x250 AD

  ಕುಮಟಾ: ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಹಾಗೂ ಯುವ ಮುಖಂಡ ರವಿಕುಮಾರ ಎಂ. ಶೆಟ್ಟಿಯವರು ಅತಿವೃಷ್ಟಿಯಿಂದ ಹಾನಿಗೊಳಗಾದ ದೀವಗಿ, ನಾಡುಮಾಸ್ಕೇರಿ, ಕೋಡ್ಕಣಿ ಹಾಗೂ ಹೆಗಡೆ ಭಾಗಗಳಿಗೆ ಶುಕ್ರವಾರ ತೆರಳಿ ಪರಿಶೀಲನೆ ನಡೆಸಿದರು. ಕಾಳಜಿ ಕೇಂದ್ರಗಳಿಗೆ ಭೇಟಿನೀಡಿ, ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

  ಈ ಸಂದರ್ಭದಲ್ಲಿ ಮುಖಂಡರಾದ ಹನೀಫ ಸಾಬ, ಸುರೇಖಾ ವಾರೇಕರ, ಜಯರಾಮ ನಾಯ್ಕ, ಶಾಂತಾರಾಮ ನಾಯ್ಕ, ನಿತ್ಯಾನಂದ ನಾಯ್ಕ ಮುಂತಾದವರು ಇದ್ದರು

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top