ಶಿರಸಿ: ತಾಲೂಕಿನ ಚಿಪಗಿ ಸುಬ್ರಾಯಕೊಡ್ಲಿನ ಶ್ರೀಮತಿ ಅನುಷಾ ಹರಿಕಿರಣ ಭಟ್ ಇಂದು ಬಾಗಲಕೋಟೆಯಲ್ಲಿ ನಡೆದ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಡಾಕ್ಟರೆಟ್ ಪ್ರದಾನ ಮಾಡಿದರು.
ನಾಲ್ಕು ಬಂಗಾರದ ಪದಕಗಳೊಂದಿಗೆ ಡಾಕ್ಟರೆಟ್ ಪದವಿಗೆ ಪಾತ್ರಳಾದ ಶ್ರೀಮತಿ ಅನುಷಾ, ಮೂಲತಃ ಸಿದ್ದಾಪುರ ತಾಲೂಕ ತ್ಯಾರಗಲ್‌ನ ರಮೇಶ ಭಾಗ್ವತ್ ಮತ್ತು ಶ್ರೀಮತಿ ಭಾಗ್ವತ್ ದಂಪತಿಯ ಪುತ್ರಿ.