• Slide
  Slide
  Slide
  previous arrow
  next arrow
 • ಹಿತ್ಲಳ್ಳಿ ಪ್ರೌಢ ಶಾಲಾ ವಿದ್ಯಾರ್ಥಿನಿ ಸಿಂಚನಾ ರಾಜ್ಯಕ್ಕೆ ತೃತೀಯ

  300x250 AD

  ಯಲ್ಲಾಪುರ : ತಾಲೂಕಿನ ಹಿತ್ಲಳ್ಳಿಯ ಸರಕಾರಿ ಪ್ರೌಢ ಶಾಲೆಯು 2021-22 ನೇ ಎಸ್. ಎಸ್.ಎಲ್. ಸಿ. ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದೆ.
  ಪರೀಕ್ಷೆಗೆ ಕುಳಿತ 26 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕುಮಾರಿ ಸಿಂಚನಾ ಹೆಗಡೆ ಶೇ. 99.68 (623/625) ಗಳಿಸಿ ರಾಜ್ಯಕ್ಕೆ ತೃತೀಯ, ತಾಲೂಕಿಗೆ ಹಾಗೂ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಪಾಲಕರು,ಶಾಲಾ ಶಿಕ್ಷಕರು, ಎಸ್ . ಡಿ. ಎಂ. ಸಿ. ಅಧ್ಯಕ್ಷರು,ಸದಸ್ಯರು ಮತ್ತು ಊರ ನಾಗರೀಕರು ಹರ್ಷ ವ್ಯಕ್ತ ಪಡಿಸಿದ್ದು, ಮುಂದಿನ ಜೀವನ ಉಜ್ವಲವಾಗಿರಲೆಂದು ಹಾರೈಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top