• first
  second
  third
  previous arrow
  next arrow
 • ಕೆಲಸಕ್ಕೆಂದು ಹೇಳಿ ಹೋದವಳು ನಾಪತ್ತೆ:ಪ್ರಕರಣ ದಾಖಲು

  300x250 AD

  ಅಂಕೋಲಾ: ಖಾಸಗಿ ಕಂಪೆನಿಯೊಂದಕ್ಕೆ ಕೆಲಸಕ್ಕೆಂದು ತೆರಳಿದ ಯುವತಿಯೋರ್ವಳು ನಾಪತ್ತೆಯಾದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  ಹಾರವಾಡ, ಗಾಬಿತವಾಡದ ಸ್ವಗೃಹದಿಂದ ಫೆಬ್ರುವರಿ ೧೪ರ ಸಂಜೆ ೭ ಗಂಟೆಗೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೊರಟ ಯುವತಿ ಮನೀಶಾ ನಾಯ್ಕ (೨೫) ಮನೆಗೆ ಹಿಂದಿರುಗದೆ, ಕೆಲಸಕ್ಕೂ ಹೋಗದೆ ಕಾಣೆಯಾಗಿದ್ದಾಳೆ. ಈ ಬಗ್ಗೆ ಯುವತಿಯ ತಂದೆ ಲಕ್ಷ್ಮೀದಾಸ್ ನಾಯ್ಕ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top