• Slide
  Slide
  Slide
  previous arrow
  next arrow
 •  SSLC ರಿಸಲ್ಟ್: ಉತ್ತರ ಕನ್ನಡದ 7 ವಿದ್ಯಾರ್ಥಿಗಳಿಗೆ ಪ್ರಥಮ‌ ಸ್ಥಾನ

  300x250 AD

  ಕಾರವಾರ: ಈ ಬಾರಿಯ SSLC ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಗೆ ಈ ಬಾರೀ ಒಟ್ಟೂ 7 ಪ್ರಥಮ ಸ್ಥಾನಗಳು ದೊರಕಿವೆ. ಶಿರಸಿಯ ಡಾನ್ ಬಾಸ್ಕೋ ಶಾಲೆಯ ಶರ್ಮಿನಾ ಶೇಖ್, ಕುಮಟಾ ಸಿವಿಎಸ್ ಕೆಯ ಮೇಘನಾ ಭಟ್, ಕಾರ್ತಿಕ್ ಭಟ್, ದೀಕ್ಷಾ ನಾಯ್ಕ, ಮಾರಿಕಾಂಬಾ ಸರ್ಕಾರಿ ಪಿಯು ಕಾಲೇಜಿನ ಚಿರಾಗ್ ನಾಯ್ಕ, ಶಿರಸಿ ತಾಲೂಕಿನ‌ ಬಿಸ್ಲಕೊಪ್ಪ ಸೂರ್ಯನಾರಾಯಣ ಹೈಸ್ಕೂಲ್ ನ ಕನ್ನಿಕಾಪರಮೇಶ್ವರಿ ಹೆಗಡೆ, ಸಿದ್ದಾಪುರದ ಪ್ರಶಾಂತಿ ಹೈಸ್ಕೂಲ್ ಶಿರಸಿಯ ತುಷಾರ್ ಶಾನಭಾಗ್ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top