• first
    second
    third
    previous arrow
    next arrow
  • ಸ್ಪೀಕರ್ ಶಿಫಾರಸು; ‘ಆಡಳಿತ ಸೌಧ’ ನಿರ್ಮಾಣಕ್ಕೆ 10ಕೋಟಿ ಮಂಜೂರು

    300x250 AD

    ಶಿರಸಿ: ವಿವಿಧ ಸರಕಾರಿ ಕಛೇರಿಗಳ ‘ಆಡಳಿತ ಸೌಧ’ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 10 ಕೋಟಿ ರೂ.ಮಂಜೂರಾತಿ ಲಭಿಸಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

    ಶಿರಸಿಯ ತಹಸೀಲ್ದಾರರ ಹಳೆಯ ಕಚೇರಿ ಆವರಣದಲ್ಲಿ ನಿರ್ಮಾಣವಾಗಲಿದ್ದು, ವಿಧಾನಸಭಾಧ್ಯಕ್ಷರ ಆಶಯ ಮತ್ತು ಶಿಫಾರಸಿನ ಮೇರೆಗೆ ಈ ಮಂಜೂರಿ ದೊರೆತಿದ್ದು ನಗರದ ಬೇರೆ ಬೇರೆ ಕಡೆ ಇರುವ ಸರಕಾರಿ ಕಚೇರಿಗಳು ಯೋಜಿತ ‘ಆಡಳಿತ ಸೌಧ’ಕ್ಕೆ ಬರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

    300x250 AD
    Share This
    300x250 AD
    300x250 AD
    300x250 AD
    Back to top