ಶಿರಸಿ: ತಾಲೂಕಿನ ಪ್ರಖ್ಯಾತ ಆಯುರ್ವೇದ ವೈದ್ಯರಾಗಿದ್ದ ಹಾಗೂ ಶಿರಸಿಯ ಸಮೀಕ್ಷಾ ಆಯುರ್ವೇದ ಚಿಕಿತ್ಸಾಲಯದ ಸಂಸ್ಥಾಪಕರಾಗಿದ್ದ ಡಾ.ಸಾಂಬಮೂರ್ತಿ ಗಾಯತ್ರೀಯವರು ಸೋಮವಾರ ಅಕಾಲಿಕವಾಗಿ ಮರಣ ಹೊಂದಿದ್ದಾರೆ. ಇವರು ಸ್ವರ್ಣವಲ್ಲಿ ಮಠದ ನಿಕಟವರ್ತಿಗಳಾಗಿದ್ದರು.
ಇವರ ಸಾವಿಗೆ ಹಲವು ಗಣ್ಯರು, ಹಿತೈಷಿಗಳು ಕಂಬನಿ ಮಿಡಿದಿದ್ದಾರೆ.