• first
    second
    third
    previous arrow
    next arrow
  • ಏರ್ ಲಿಫ಼್ಟ್ ಮೂಲಕ ಹೊಟೆಲ್ ನಲ್ಲಿ ಸಿಲುಕಿದ್ದವರ ರಕ್ಷಣೆ

    300x250 AD

    ಅಂಕೋಲಾ: ತಾಲೂಕಿನ‌ ಸುಂಕಸಾಳ‌ ಸಮೀಪದ ರಾಷ್ಟ್ರೀಯ ಹೆದ್ದಾರಿಯ ನವಮಿ ಹಾಗೂ ಐಲ್ಯಾಂಡ್ ಹೋಟೆಲ್ ಗಳಲ್ಲಿ ಸಿಲುಕಿಕೊಂಡಿದ್ದ 15 ಜನರನ್ನು ರಕ್ಷಣೆ ಮಾಡಲಾಗಿದೆ.
    ಗಂಗಾವಳಿ‌ ನದಿಯ ನೀರು ನುಗ್ಗಿದ ಪರಿಣಾಮ ಹೊಟೆಲ್ ಸುತ್ತಮುತ್ತಲೂ 10-12ಅಡಿಗಳಷ್ಟು ಜಲಾವೃತವಾಗಿದ್ದು ಜೀವರಕ್ಷಣೆಗಾಗಿ 15ಮಂದಿ ಹೊಟೆಲ್ ಮಹಡಿ ಹತ್ತಿ ಕುಳಿತಿದ್ದರು. ಭಾರತೀಯ ನೌಕಾ ಸೇನೆಯ ಹೆಲಿಕಾಪ್ಟರ್ ಬಳಸಿ ಏರ್ ಲಿಫ಼್ಟ್ ಮೂಲಕ ಅವರನ್ನು ರಕ್ಷಿಸಲಾಗಿದೆ.
    ಜಿಲ್ಲೆಯ ಹಲವೆಡೆ ವರುಣನ ಆರ್ಭಟ ಜೋರಾಗಿದ್ದು ಜಿಲ್ಲಾಡಳಿತ ಹಾಗೂ ಎನ್ ಡಿ ಆರ್ ಎಫ಼್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top