• first
  second
  third
  Slide
  previous arrow
  next arrow
 • ಶೌಚ ಗುಂಡಿಗೆ ಬಿದ್ದಿದ್ದ ಆಕಳು ರಕ್ಷಣೆ

  300x250 AD

  ಹೊನ್ನಾವರ: ಅಂಬೇಡ್ಕರ್ ಬಡಾವಣೆಯ ರಾಯಲಕೇರಿಯಲ್ಲಿರುವ ಸಾರ್ವಜನಿಕ ಶೌಚಾಲಯದ ಗುಂಡಿಯಲ್ಲಿ ರವಿ ನಾಯ್ಕ ಎನ್ನುವವರಿಗೆ ಸೇರಿದ ಆಕಳೊಂದು ಆಕಸ್ಮಿಕವಾಗಿ ಬಿದ್ದು ಒದ್ದಾಡುತ್ತಿತ್ತು. ಸ್ಥಳೀಯರ ಮಾಹಿತಿಯ ಮೇರೆಗೆ ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ಉಪಕರಣಗಳ ಸಹಾಯದಿಂದ ಆಕಳನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತುವ ಮೂಲಕ ರಕ್ಷಿಸಿದ್ದಾರೆ.

  ಈ ಕಾರ್ಯಾಚರಣೆಯಲ್ಲಿ ಪ್ರಭಾರ ಠಾಣಾಧಿಕಾರಿ ಜಯಾನಂದ ಪಟಗಾರ, ಸಿಬ್ಬಂದಿ ರಾಘವೇಂದ್ರ ಪಟಗಾರ, ಶ್ರೀಧರ ನಾಯ್ಕ, ಸೋಮನಾಥ ನಾಯ್ಕ, ವಿನಾಯಕ ಭಂಡಾರಿ ಪಾಲ್ಗೊಂಡಿದ್ದರು

  300x250 AD
  Share This
  300x250 AD
  300x250 AD
  300x250 AD
  Back to top