ಶಿರಸಿ: ಆದರಾತಿಥ್ಯಕ್ಕೆ ಹೆಸರಾಗಿದ್ದ ಸದ್ಗೃಹಿಣಿ, ಮಹಾಲಕ್ಷ್ಮೀ ಸುಬ್ರಾಯ ಭಟ್ ಉಪ್ಪೋಣಿ (89) ಮೇ 8 ರಂದು ಹೊನ್ನಾವರ ತಾಲೂಕು ಉಪ್ಪೋಣಿ ಸ್ವಗೃಹದಲ್ಲಿ ನಿಧನರಾದರು. ಅವರು ವಯೋಸಹಜ ಖಾಯಿಲೆಯಿಂದ ಬಳಲಿದ್ದರು. ಇವರು ಇಬ್ಬರು ಪುತ್ರರಾದ ಜಿ.ಎಸ್.ಭಟ್ ಉಪ್ಪೋಣಿ ಹಾಗೂ ಪಿ.ಎಸ್.ಭಟ್ ಉಪ್ಪೋಣಿ ಮತ್ತು ಇಬ್ಬರು ಪುತ್ರಿಯರು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.
ಜಿ.ಎಸ್.ಉಪ್ಪೋಣಿಯವರಿಗೆ ಮಾತೃವಿಯೋಗ
