• first
    second
    third
    previous arrow
    next arrow
  • ಶಿರಸಿಯಲ್ಲಿ ಬೈಕ್ ಡಿಕ್ಕಿ; ಯುವಕನ ಸಾವು

    300x250 AD

    ಶಿರಸಿ: ಎರಡು ಬೈಕ್ ನಡುವೆ ಸಂಭವಿಸಿದ ಡಿಕ್ಕಿ ಪರಿಣಾಮ ನಗರದ ನಿವಾಸಿಯೊಬ್ಬ ಮೃತಪಟ್ಟ ದುರ್ಘಟನೆ ಇಲ್ಲಿಯ ಮರಾಠಿಕೊಪ್ಪದಲ್ಲಿ ನಡೆದಿದೆ.

    ಮರಾಠಿಕೊಪ್ಪದ ವಿಜೇತ ಕೋಡ್ಕಣಿ (20) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top